55 Best Inspiring Good Morning Quotes in Kannada

Table of Contents
55 Best Inspiring Good Morning Quotes in Kannada

Morning with a cup of tea along with a Motivating and Inspiring Good Morning Quotes always help us to boost our Inspiration. Inspiring Good Morning Quotes help us to stay focus and it's boost our Productivity. Good Morning Message in Kannada, Good Morning Quotes in Kannada, Good Morning Wishes in Kannada and Good Morning SMS in Kannada are some of the Best Inspiring Good Morning Message for you.

Good Morning Quotes in Kannada are Quotes in Kannada Language which will help them to boost their Inspiration, and Motivation and increase your overall productivity. Kannada Good Morning Quotes, Good day Quotes in Kannada, Good Morning Wishes Kannada, Good Day Message Kannada are also some the inspiring Good Morning Quotes in Kannada to boost your Inspiration and Motivation.

Here we have Shortlisted some of the Best Inspiring Good Morning Quotes in Kannada to bring Positivity in your Life!


Also Read : 55 Best Romantic Good Morning Message for Girlfriend

Inspiring Good Morning Quotes in Kannada


ಕೊರೆವ ಚುಮು ಚುಮು ಚಳಿಯ ಮುಂಜಾನೆಯಲ್ಲಿ, ಸುಡುವ ಅವಳ ಬಿಸಿ ಬಿಸಿ ಚಲುವ ಹೃದಯದ ಪ್ರೀತಿಯ ಹೂವ ಮೇಲಿನಾ ಒಲವಿನ ಮಂಜುಗಡ್ಡೆ ನಾ…

ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ – ಶುಭ ಮುಂಜಾನೆ

ಸುಮ್ಮನೆ ಕುಳಿತುಕೊಳ್ಳುವುದರಿಂದ ಸಂತೋಷ ಅನುಭವಕ್ಕೆ ಬರುವುದಿಲ್ಲ, ಸದಾ ಕಾಲ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿರುವಾಗ ಮಾತ್ರ ಸಂತೋಷದ ಕೊಡು ನಿಗರಿ ನಿಂತಿರುತ್ತದೆ…


Good Morning in Kannada


ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ..

ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ


Good Morning Wishes in Kannada


ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್

bhರೂಪಕ್ಕಿಂತ ಗುಣ ದೊಡ್ಡದು, ಹಣಕ್ಕಿಂತ ಮಾನವೀಯತೆ ದೊಡ್ಡದು, ಎಲ್ಲಕ್ಕಿಂತ ನಿಮ್ಮ ಪ್ರೀತಿ ಮತ್ತು ಸ್ನೇಹ ದೊಡ್ಡದು – ಶುಭ ಮುಂಜಾನೆ

ಎಲ್ಲಾ ಶಕ್ತಿ ನಿಮ್ಮೊಳಗೆ ಇದೆ, ನೀವು ಏನು ಬೇಕಾದರೂ ಮಾಡಬಹುದು – ಸ್ವಾಮಿ ವಿವೇಕಾನಂದ


8Good Morning Kannada Wishes


ಪ್ರಯತ್ನ ಎಂಬುದು ಬೀಜದ ಹಾಗೆ, ಬಿತ್ತುತ್ತಲೇ ಇರಿ ಚಿಗುರಿದರೆ ಮರವಾಗಲಿ, ಇಲ್ಲವೆಂದರೆ ಮಣ್ಣಿಗೆ ಗೊಬ್ಬರವಾಗಲಿ – ಗುಡ್ ಮಾರ್ನಿಂಗ್


Also Read : Best 55 Inspirational Good Morning Messages for Friends

ನಾಳೆ ಎಂಬುದು ಶತ್ರು,ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ ಈ ಕ್ಷಣ ಎಂಬುವುದೇ ಜೀವನ .- ಶುಭ ಮುಂಜಾನೆ


Good Morning Message in Kannada


ಬದುಕು ನಾವೆಣಿಸಿದಂತೆ ಅತಿ ಸುಲಭವೂ ಅಲ್ಲ ಕಷ್ಟವು ಅಲ್ಲ, ಬಂದಂತೆ ಸ್ವೀಕರಿಸಿದರೆ ಎದುರಿಸುವಾ ಶಕ್ತಿ ತಂತಾನೆ ಬರುತ್ತದೆ. – ಶುಭೋದಯ

ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ, ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು … – ಬೆಳಗಿನ ವಂದನೆಗಳು

ನಾಳೆ ಎಂಬುದು ಶತ್ರು, ಇವತ್ತು ಎಂಬುವುದೇ ಸಂಬಂಧಿಕರು, ಈಗ ಎಂಬುದೇ ಮಿತ್ರ, ಈ ಕ್ಷಣ ಎಂಬುವುದೇ ಜೀವನ..


8Good Morning Thoughts in Kannada


ಸಂಕಷ್ಟಗಳೆಂಬ ಕತ್ತಲು ಸರಿದು ಸಂತೋಷದ ದಿನಗಳು ಬರುತ್ತವೆ, ತಾಳ್ಮೆಯೊಂದು ನಿನ್ನ ಜೊತೆಗಿರಲಿ – ಮುಂಜಾನೆಯ ಶುಭಾಶಯಗಳು

ಈ ದಿನ ನಿಮ್ಮ ಬಾಳಿನಲ್ಲಿ ನವ ಉತ್ಸಾಹ ತರಲಿ, ನಿಮ್ಮ ಜೀವನವು ಸುಂದರವಾಗಿರಲಿ


Good Morning text in Kannada


ಈ ಮುಂಜಾನೆಯ ಸೂರ್ಯೋದಯವು, ನಿಮ್ಮ ಬಾಳಿನಲ್ಲಿ ಹೊಸ ಚೈತನ್ಯ ತರಲಿ – ಶುಭೋದಯ

ಕಷ್ಟ ಎಂಬ ಕತ್ತಲು ಸರಿದು, ಬೆಳಕೆಂಬ ಸುಖವು ಮುಂದೆ ನಿನ್ನ ಜೀವನದಲ್ಲಿ ಬರುತ್ತದೆ, ಆತ್ಮವಿಶ್ವಾಸ ಮತ್ತು ಛಲ ನಿನ್ನದಾಗಿರಲಿ – ಶುಭೋದಯ

ನಿನ್ನ ಆತ್ಮಬಲವೇ ನಿನಗೊಂದು ದೊಡ್ಡ ಶಕ್ತಿ, ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ – ಶುಭೋದಯ


8Good Morning Quotes in Kannada Language


ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು, ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ – ಶುಭೋದಯ

ಮುಂಜಾನೆಯ ಸೂರ್ಯ ಮಲಗಿದವರನ್ನು ಎಚ್ಚರಗೊಳಿಸುವ ಹಾಗೆ, ನೀವು ಕೂಡ ನಿಮ್ಮ ಕನಸುಗಳೊಂದಿಗೆ ಎಚ್ಚರಗೊಳ್ಳಿ ಮತ್ತು ಅವುಗಳನ್ನು ನನಸು ಮಾಡಿಕೊಳ್ಳಲು ಮುನ್ನುಗ್ಗಿ – ಮುಂಜಾನೆಯ ಶುಭಾಶಯಗಳು


Good Morning SMS in Kannada


ಬಿಟ್ಟಹೋದವರ ಚಿಂತೆಯನ್ನು ಬಿಟ್ಟು, ನಮಗೆಂದು ಇರುವವರಿಗೆ ಇಂದಿನ ಜೀವನ ನಗುತ್ತಾ ಕಳೆಯೋಣ ಈ ನಿಮ್ಮ ದಿನ ಶುಭದಿನವಾಗಿರಲಿ

ಮೂಡಣ ದಿಕ್ಕಿನಲ್ಲಿ ಭಾಸ್ಕರನು ಮೂಡಿಸುವ ಕಿರಣಗಳು, ನಿಮ್ಮ ಕನಸುಗಳ ಮೇಲೆ ಬೆಳಕು ಚೆಲ್ಲಿ, ಅವುಗಳನ್ನು ಸಾಕಾರಗೊಳಿಸಲಿ – ಶುಭಮುಂಜಾನೆ

ಪ್ರೀತಿ ಜಗದ ನಿಯಮ, ಸಾವು ಆ ದೇವರ ನಿಯಮ, ಸಾವಿಗಾಗಿ ಕಾಯಬಾರದು, ಪ್ರೀತಿಗಾಗಿ ಸಾಯಬಾರದು … – ಬೆಳಗಿನ ವಂದನೆಗಳು


8Good Morning Kannada Images


ಇಂದಿನ ಗೆಲುವಿಗಾಗಿ ಹೋರಾಟ ನಡೆಸಿ – ಶುಭೋದಯ

ಸೋಲು ಕನಸಲ್ಲಿ ಇರಲಿ, ಗೆಲುವು ಮನಸಲ್ಲಿ ಇರಲಿ, ನಗು ಜೀವನದಲ್ಲಿ ಇರಲಿ .- Good morning


Good Morning Shayari in Kannada


ಕಾಂಕ್ರೀಟ್ ಗೋಡೆಗಳ ನಡುವೆ... #ಯಂತ್ರಗಳ ಮಧ್ಯೆ... ಕಳೆದು ಹೋದ ಭಾವನೆಗಳ #ಹುಡುಕಿ.....Good morning

ಗೆಲ್ಲುವುದು ತಡವಾದರೂ ಪರವಾಗಿಲ್ಲ ಆದರೆ, ಒಮ್ಮೆ ಗೆದ್ದರೆ ಎದುರಾಳಿ #ಎದೆಯಲ್ಲಿ ನಡುಕ #ಹುಟ್ಟಿಸುವಂತಿರಬೇಕು #Good Morning

ಈ ದಿನ ನೀವು ಬಯಸಿದಂತೆ ಆಗಲಿ ಶುಭ ದಿನ ನಿನ್ನೆಯ ಸೋಲನ್ನು ಮನದಲ್ಲಿಟ್ಟುಕೊಂಡು


Shaayari Quotes in Kannada


ಈ ಜಗತ್ತಿನಲ್ಲಿ ಸೋಲದೆ ಗೆದ್ದವರು ಯಾರು ಇಲ್ಲ, ಸೋತು ಗೆದ್ದವರೇ ಸಾಧಕರೆಲ್ಲ …Good morning

ರೂಪಕ್ಕಿಂತ ಗುಣ ದೊಡ್ಡದು, ಹಣಕ್ಕಿಂತ ಮಾನವೀಯತೆ ದೊಡ್ಡದು, ಎಲ್ಲಕ್ಕಿಂತ ನಿಮ್ಮ ಪ್ರೀತಿ ಮತ್ತು ಸ್ನೇಹ ದೊಡ್ಡದು. – ಶುಭ ಮುಂಜಾನೆ


Good Morning Status in Kannada


ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ.. Good morning

ನಿಮ್ಮ ಜೀವನವನ್ನು ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆಗೆ ಹುಡುಕದಿರಿ..

ಸಾರ್ಥಕ ಬದುಕು ಎಂದರೇ , ಯಾರಿಗೂ ಹೊರೆಯಾಗದಂತೆ ಬದುಕುವುದು… ಶುಭೋದಯ


8Have a Good Day in Kannada


ನಿನ್ನೊಳಗಿರುವ ಭಾವನೆಯ ನೋಡಲು ಕಾದಿದೆ ಈ ನನ್ನ ಮನವು ಮಧುರ ಮನಸ್ಸಿನ ಮಾತುಗಳ ಸರದಿಯಲಿ ಈ ನನ್ನ ಮನವು ಮೌನವ ಮರೆತು ಮಾತಿಗಿಳಿದು ಕಾಯುತಿದೆ ...!!! #Good Morning

ಎದೆಯ ಢವಢವ ಗುಡುಗಿಗೆ ವಿರಹ ಕಾರ್ಮೋಡ ಒಡೆದು ನಿನ್ನ ಕಣ್ಣ ಮುಂಗಾರು ಸವರಿ ಕೆನ್ನೆ ಇಳಿಜಾರು ನನ್ನ ಅಂಗೈ ಚಿಪ್ಪಿನಲಿ ಮುತ್ತಾಗುವುದೆಂದು......? #Good Morning


Good Morning Quotes for Friends in Kannada


ನಿನ್ನ ಹೃದಯಕ್ಕೆ ನಾ ಒಡತಿಯಂತ.. ತೋರು ಬಿಡು ನಿನ್ನ ಮನದಂಗಳದಲ್ಲಿ ಹುದುಗಿರುವ ಪ್ರೀತಿಯ‌‌.. ಮನಬಿಚ್ಚಿ ಆಲಂಗಿಸು ನನ್ನಯ ಮನದ ಭಾವದ ಅಲೆಯ.‌.. ಇನ್ನೆಷ್ಟು ದಿನ ಈ ಕಾಯುವಿಕೆಯ ವನವಾಸ.. #Good Morning

ಬಣ್ಣಗಳೇ ತುಂಬಿರೋ ಬದುಕಿನಲ್ಲಿ ಭಾವನೆಗಳಿಗೆ ಬೆಲೆಯೆಲ್ಲಿ ಹುಟ್ಟಿಗೂ ಬಣ್ಣ ಸಾವಿಗೂ ಬಣ್ಣ ಮಾತಿಗೂ ಬಣ್ಣ ಕಣ್ಣೀರಿಗೂ ಬಣ್ಣ ಪ್ರೀತಿ ಪ್ರೇಮ ದ್ವೇಷಕ್ಕೂ ಬಣ್ಣ ಈ ಬಣ್ಣಗಳ ನಡುವೆ ಬದುಕುವುದಾದರು ಹೇಗೆ ಬಣ್ಣ ರಹಿತವಾಗಿ #Good Morning

ತಾಯಿಯೇ ಮೊದಲ ದೇವತೆ ಸಂಸಾರದ ಜವಾಬ್ದಾರಿಯನ್ನ ಹೊರುವ ವನಿತೆ ಸದಾ ಪ್ರೀತಿ ತುಂಬಿರುವ ಮಮತೆ ತನ್ನೊಡಲ ಸುಟ್ಟು ಬೆಳಕನ್ನು ನೀಡುವ ಹಣತೆ !! #Good Morning


Good morning quotes for Best Friend in Kannada


ಬೀಸುವ ತಂಗಾಳಿಗೆ ಮೈಮನವು ಪುಳಕ ಸಂಭ್ರಮದಿ ಈ ಕ್ಷಣಕೆ ಪ್ರೀತಿಯ ಪೂರಕ ಮನಸ್ಸು ಮನಸ್ಸುಗಳ ಮಿಲನದ ಕಂಪನ ಕಂಗಳಲಿ ಕಾಣುತಿರೆ ಅವುಗಳ ಪ್ರತಿಫಲನ #Good Morning

ಬಿರುಗಾಳಿಯಂತೆ ಬರುತ್ತಿರುವ ದುಃಖದ ಭಾವನೆಗಳನ್ನು ತಡೆದು ಯಾರಿಗೂ ಕಾಣದಂತೆ ಗಂಟಲೊಳಗೆ ಬಂಧಿ ಮಾಡಿದ ಈ ಮನ, ಗಂಟಲಿಗೂ ಸಹ ಅಷ್ಟೇ ನೋವುಂಟು ಮಾಡುತ್ತಿದೆ #Good Morning


Good Morning Quotes for Girlfriend in Kannada


ಕಥೆಯ ಕೊನೆಗೊಂದು ಹೊಸ ಅಧ್ಯಾಯ ಮುಗಿಯಿತೆಂದುಕೊಂಡರೆ ಅಲ್ಲಿಂದಲೇ ಶುರು ಮುಗಿದ ಕಥೆಯ ಭಾಗವೋ ಹೊಸ ಕಥೆಯ ಆದಿಯೊ ಕೊನೆಯಾದಲ್ಲಿ ಶುರುವಾಗುವ ವಿನೂತನ ಆಟವೋ #Good Morning

ಬಿಡೂ ಅಹಂಕಾರವ ತೋರು ಮನುಷ್ಯತ್ವದ ಕುರುಹ ನೀಡು ಜ್ಞಾನದ ಹೊನಲ ಬೆನ್ಬಿಡದೆ ಬೀಸು ಒಳ್ಳೆಯತನವ ಮರೆತು ಬಿಡು ಜಾತಿಯ ವಿಷಬೀಜವ ಎಷ್ಟಾದರೂ ಸಂಪಾದಿಸು ಜನರ ಪ್ರೀತಿಯ #Good Morning

ಮಳೆಹನಿಗಳ ನೋಡಿ ಮುನಿಯಲೇ ಇಲ್ಲವೇ ನಿನ್ನ ಜೊತೆ ನಾನೂ ನೆನೆಯಲೇ ಆಗಲೇ ನೆನೆಯುತಿರುವೆ ನಾ ದಿನರಾತ್ರಿ ನಿನ್ನ ನೆನಪಲ್ಲಿ ಕನಸಲಿ ಬಂದು ಕಾಡುತಿರುವೆ ನೀ ನನ್ನ ಮುದ್ದು ಮಳ್ಳಿ #Good Morning


Romantic Good Morning Quotes for GF in Kannada


ಬೆಟ್ಟದಾ ತುದಿಯಲಿ ನಿಂತು, ಜೋರಾಗಿ ನನ ಹೆಸರ ಕೂಗಬೇಕು. ಸಮುದ್ರದ ದಡದಲ್ಲಿ ಒಂಟಿಯಾಗಿ ಕುಳಿತು ಹಾಡು ಕೇಳಬೇಕು. ಬಣ್ಣದ ದೋಣಿ ಬಿಡಬೇಕು. ಜೋರು ಸುರಿವ ಮಳೆಯಲ್ಲಿ, ಸ್ನೇಹಿತರ ಜೊತೆಯಲ್ಲಿ, ಸೈಕಲ್ ಸವಾರಿ ಹೋಗಬೇಕು Good Morning

ಯಾರ ಸಹಾಯಕ್ಕೂ ಕಾದು ಕುಳಿತುಕೊಳ್ಳಬೇಡಿ ಎಲ್ಲಾ ಮಾನವ ಸಹಾಯಕಿಂತಲೂ ಭಗವಂತನು ಅನಂತಪಾಲು ಮಿಗಿಲಲ್ಲವೇ? ಶುಭೋದಯ


Good Morning Quotes for Boyfriend in Kannada


ನೀನು ಯೋಚನೆ ಮಾಡದೆ ಹೇಳುವ ಒಂದೊಂದು ಮಾತು... ನಿನ್ನನ್ನು ಒಂದೊಂದು ನಿಮಿಷನೂ ಯೋಚನೆ ಮಾಡಿಸುತ್ತೇ... ಶುಭೋದಯ

ಯಾವಾಗಲೂ ಒಳ್ಳೆಯದನ್ನೇ ಮಾಡಿ ನಿರಂತರವಾಗಿ ಸದ್ವೀಚಾರವನ್ನೇ ಆಲೋಚಿಸಿ ದುಷ್ಟ ಸಂಸ್ಕಾರಗಳನ್ನು ನಿಗ್ರಹಿಸುವುದಕ್ಕೆ ಇದೊಂದೇ ಮಾರ್ಗ... ಶುಭೋದಯ 

ವರ್ಷವೆಲ್ಲ ಕಾಲಿ ಇದ್ದ ಭೂಮಿಗೆ ಒಂದು ಮಳೆ ಸಾಕು ಹಸಿರಾಗಲು ಹಾಗೇ ನಮ್ಮ ಒಂದು ಒಳ್ಳೆಯ ನಿರ್ಧಾರ ಸಾಕು ಜೀವನವನ್ನು ಸುಂದರಮಯವಾಗಿಸಿಕೊಳ್ಳಲು...  ಶುಭೋದಯಗಳು


Romantic Good Morning Quotes for BF in Kannada


ಯಾವುದಕ್ಕೂ ಹೆದರದವರು ಅದ್ಭುತ ಕೆಲಸವನ್ನು ಮಾಡುತ್ತಾರೆ. ನಿರ್ಭಯತೆಯೇ ಒಂದು ಕ್ಷಣದಲ್ಲಿ ಸ್ವರ್ಗವನ್ನು ತರುತ್ತದೆ .. ಶುಭೋದಯ

ನಿನಗೆ ಮರ್ಯಾದೆ ಸಿಗದ ಜಾಗದಲ್ಲಿ ನೀನು ಹಾಕುವ ಚಪ್ಪಲಿಯನ್ನು ಸಹ ಬಿಡಬೇಡ. ಶುಭೋದಯ


Good Morning Quotes for Parents in Kannada


ಯಶಸ್ವಿ ವ್ಯಕ್ತಿಯಾಗಲು ನಮ್ಮ ಸೋಲಿನ ಭಯಕ್ಕಿಂತಲೂ ಗೆಲುವಿನ ತೀವ್ರತೆಯೇ ಅಧಿಕವಾಗಿರಬೇಕು.. ಶುಭೋದಯ

ಕೋಪ ಒಬ್ಬರನ್ನು ಸೋಲಿಸಿದರೆ ನಗು ನೂರು ಜನರನ್ನು ಗೆಲ್ಲುತ್ತದೆ...  ಶುಭೋದಯಗಳು

ಅವಮಾನ, ಅಪಮಾನ, ನಿಂದನೆಗಳನ್ನು ಸಹಿಸಿಕೊಂಡರೆ ಮುಂದೆ ಮಹಾನ್ ವ್ಯಕ್ತಿ  ಆಗಬಲ್ಲ... ಶುಭೋದಯ


Good Morning Quotes for Mom | Dad in Kannada


ಜೀವನದ ಮೊದಲ ಸ್ನಾನ ಯಾರೋ ಮಾಡಿಸಿದ್ದು ಕೊನೆಯ ಸ್ನಾನವು ಕೂಡ ಬೇರೆಯವರು ಮಾಡಿಸುವುದು ಆದರೆ ಇದರ ಮಧ್ಯೆ ಇರುವ ಸಮಯದಲ್ಲಿ ಕೆಲವರಿಗೆ ಎಂತಹಾ  ಅಹಂಕಾರ.. ಶುಭೋದಯ

ಕಾಲ ಚಲಿಸುತ್ತಾ ಹೋದಂತೆ ಹಲವು ಪಾಠಗಳನ್ನು ಕಳಿಸುತ್ತಾ ಹೋಗುತ್ತೆ ನಾವು ಕಲಿಯುತ್ತಾ ಹೋಗಬೇಕಷ್ಟೇ ...  ಶುಭೋದಯ


Funny Good Morning Quotes in Kannada

ಸೂರ್ಯೋದಯಗಳು ಅತ್ಯುತ್ತಮವಾದವು; ಒಂದು ಕಪ್ ಕಾಫಿ ಅಥವಾ ಚಹಾವನ್ನು ನಿಮ್ಮೊಂದಿಗೆ ಆನಂದಿಸಿ ಏಕೆಂದರೆ ಈ ದಿನ ನಿಮ್ಮದಾಗಿದೆ, ಶುಭೋದಯ! ಮುಂದೆ ಅದ್ಭುತ ದಿನವಿರಲಿ.

ಶುಭೋದಯ – ಬದುಕು ಅನ್ನೋ ಹೊಲದಲ್ಲಿ ಸಮಸ್ಯೆ ಅನ್ನೋ ಕಳೆ ಬೆಳೆಯುತ್ತಲೇ ಇರುತ್ತೆ . ಹಾಗಂತ ಹೊಲ ಬಿಟ್ಟು ಹೋಗೋಕಾಗುತ್ತಾ .. ? ಕಳೆ ಕೀಳೊ ಕಲೆ ಕಲಿತು ಬಾಳಬೇಕು ಅಷ್ಟೇ .. !

ಹರಸುವ ಹಿರಿಯರು, ಹಾರೈಸುವ ಆತ್ಮೀಯರೂ, ಪ್ರೀತಿಸುವ ಗೆಳೆಯರು ಇದ್ದರೆ ಸಾಕು, ಅರಸನಾಗೋ ಅಗತ್ಯವೇ ಇಲ್ಲ – ಶುಭೋದಯ


Subhodaya Quotes in Kannada


ನೀವು ಎತ್ತರಕ್ಕೆ ಏರಿದಾಗ ಜನ ನಿಮ್ಮತ್ತ ಕಲ್ಲು ತೂರುತ್ತಾರೆ ಹಾಗೆಂದು ನೀವು ಕೆಳಕ್ಕೆ ನೋಡುತ್ತಾ ನಿಲ್ಲಬೇಡಿ, ಬದಲಿಗೆ ಇನ್ನು ಎತ್ತರಕ್ಕೇರಿ ,ಆಗ ಆ ಕಲ್ಲುಗಳು ನಿಮಗೆ ತಾಗುವುದೇ ಇಲ್ಲಾ.

ನಾನು ನಿದ್ದೆಯಿಂದ ಎದ್ದ ತಕ್ಷಣ ಮೊದಲು ನೆನಪಾಗೋದು ನೀನೇ ನೀನು ಚೆನ್ನಾಗಿರಬೇಕು ಅಂತ ಮಸ್ಫೂರ್ತಿಯಾಗಿ ಬಯ


Previous Post Next Post